Darshan 56 ನೇ ಸಿನಿಮಾ‌ ಕಾಟೇರ ಪೋಸ್ಟರ್ ಔಟ್!! ಲುಂಗಿ ಉಟ್ಟು ಖಡಕ್ ಲುಕ್ ನಲ್ಲಿ DBoss | Filmibeat Kannada

2023-02-16 16

Challenging Darshan Starrer D56 is now Kaatera, First Look Motion Poster out. D56 movie title announced on the occasion of Darshan 46th Birthday.
70ರ ದಶಕದ ಕಥೆಗೆ ತರುಣ್ ಸುಧೀರ್ 'ಕಾಟೇರ' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ. ಲುಂಗಿ ಉಟ್ಟು, ಮಚ್ಚು ಹಿಡಿದು 'ಕಾಟೇರ' ಆಗಿ ದರ್ಶನ್ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.

#katera #Darshan #D56 #TarunSudheer #Rocklinevenkatesh

Videos similaires